ಟೆಂಪ್ಲೇಟು: characterರಾಚೆಲ್ ಕರೆನ್ ಗ್ರೀನ್ ಅಮೆರಿಕದ ದೂರದರ್ಶನ ಸರಣಿ ದಾರಾವಾಹಿ ಫ್ರೆಂಡ್ಸ್ ನ ಆರು ಮುಖ್ಯ ಪಾತ್ರಗಳಲ್ಲಿನ ಒಂದು ಕಾಲ್ಪನಿಕ ಪಾತ್ರ. ಜೆನ್ನಿಫರ್ ಅನಿಸ್ಟನ್ ಈ ಪಾತ್ರದಲ್ಲಿ ನಟಿಸಿದ್ದಾರೆ. ಪಾತ್ರದ ಸೃಷ್ಟಿಕರ್ತರು ಡೇವಿಡ್ ಕ್ರೇನ್ ಮತ್ತು ಮಾರ್ಟಾ ಕೌಫ್ಮನ್ . ಗ್ರೀನ್ ಮೊದಲು ಸೆಂಟ್ರಲ್ ಪೆರ್ಕ್ನಲ್ಲಿ ಪರಿಚಾರಿಕೆಯಾಗಿ ಕೆಲಸ ಮಾಡಿದಳು. ನಂತರ ಅವಳು ಬ್ಲೂಮಿಂಗ್ಡೇಲ್ಸ್ನಲ್ಲಿ ಸಹಾಯಕಿಯಾಗಿ ಕೆಲಸ ಮಾಡಿದಳು. ನಂತರ ಅವಳು ರಾಲ್ಫ್ ಲಾರೆನ್ ಕಂಪೆನಿಯ ವ್ಯವಸ್ಥಾಪಕಿಯಾದಳು. ಅವಳು ಎರಡು ಬಾರಿ ವಿಚ್ಛೇದನ ಪಡೆದುಕೊಂಡಳು. ರಾಸ್ ಗೆಲ್ಲರ್ ನಿಂದ ಎಮ್ಮಾ ಮಗಳನ್ನು ಪಡೆದಳು. == ಉಲ್ಲೇಖಗಳು ==